ಹಾಸಿಗೆ ಮೇಲೆ ಊಟ ಸೇವನೆ ಮಾಡಬೇಡಿ: ಎಚ್ಚರಿಕೆ.

“ಅನಾಹುತ ಅಭ್ಯಾಸದಿಂದ ಕುಟುಂಬದಲ್ಲಿ ಕಲಹ, ನಷ್ಟ ಸಂಭವಿಸಬಹುದು”. ಸನಾತನ ಸಂಪ್ರದಾಯದಲ್ಲಿ ಅನ್ನಕ್ಕೆ ವಿಶೇಷ ಸ್ಥಾನಮಾನವಿದೆ. ಅನೇಕ ಯಜ್ಞ, ಹೋಮ, ಹವನಗಳಲ್ಲಿ ಅನ್ನ ಯಜ್ಞಕ್ಕೆ ಮಹತ್ವ ನೀಡಲಾಗಿದೆ. ಭಗವದ್ಗೀತೆಯಲ್ಲಿ…