ಬಾಯಲ್ಲಿ ಪದೇಪದೇ ಹುಣ್ಣು ಬರುತ್ತಿದೆಯಾ?

ಇದನ್ನು ಲಘುವಾಗಿ ತೆಗೆದುಕೊಳ್ಳಬೇಡಿ! ಕಾರಣ ಇಲ್ಲಿದೆ. ಬಾಯಿ ಹುಣ್ಣಿನ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ… ಕೆಲವರು ನೋಡಿರುತ್ತಾರೆ ಇನ್ನು ಕೆಲವರು ಅನುಭವಿಸಿರುತ್ತಾರೆ. ತುಂಬಾ ಖಾರವಾದ ಆಹಾರ ಸೇವನೆ…