ಫರ್ಟಿಲಿಟಿ ಹೆಚ್ಚಿಸಲು ಬೆಸ್ಟ್! ಬೀಟ್ರೂಟ್ ಎಲೆ.

ಫೋಲೇಟ್–ವಿಟಮಿನ್–ಫೈಬರ್ ಸಮೃದ್ಧ ಎಲೆಗಳು. ಬೀಟ್ರೂಟ್  ನಂತೆಯೇ ಅದರ ಎಲೆಗಳು ಸಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಹೌದು, ಬೀಟ್ರೂಟ್ ಎಲೆಗಳ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಈ ವಿಷಯ ಹಲವರಿಗೆ ಗೊತ್ತಿಲ್ಲ.…

ನಿದ್ದೆ, ಬೆಳಿಗ್ಗೆ ತಿಂಡಿ ಬಿಟ್ರೆ ಅಪಾಯ ಫಿಕ್ಸ್​​!;

ಬೆಳಿಗ್ಗೆ ಬ್ರೇಕ್ಫಾಸ್ಟ್‌ ಮತ್ತು ಸೂಕ್ತ ನಿದ್ದೆ—ದೈನಂದಿನ ಆರೋಗ್ಯಕ್ಕೆ ಅಗತ್ಯ ಸಿಲಿಕಾನ್​​ ಸಿಟಿ ಬೆಂಗಳೂರಲ್ಲಿ ನೆಲೆಸಿರುವ ಬಹುತೇಕರು ಉದ್ಯೋಗಸ್ಥರು. ಹೀಗಾಗಿ ಇಲ್ಲಿರುವ ಅನೇಕರಿಗೆ ಕೆಲಸ ಹೊರತುಪಡಿಸಿ ಯಾವುದಕ್ಕೂ ಟೈಮ್​​…

21 ದಿನ ದಾಳಿಂಬೆ ಸೇವನೆ  ಸಂಶೋಧನೆಯಲ್ಲಿ ಬಹಿರಂಗವಾದ ಅಚ್ಚರಿಯ ಲಾಭಗಳು.

ದಾಳಿಂಬೆ ಬೀಜಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದು ತಿಳಿದ ವಿಚಾರ. ಇದರಲ್ಲಿರುವ ಪಾಲಿಫಿನಾಲ್‌ಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯ ಸಂಬಂಧಿ ಒತ್ತಡವನ್ನು ತಡೆಯಲು ಸಹಾಯ ಮಾಡುತ್ತದೆ. ಮಾತ್ರವಲ್ಲ, ಇವು ಚರ್ಮವನ್ನು…

ಡಯಟ್ ಮಾಡುವವರು ತಪ್ಪದೇ ಸೇವಿಸಬೇಕಾದ ಡ್ರ್ಯಾಗನ್ ಫ್ರೂಟ್! ಆರೋಗ್ಯಕ್ಕೆ ಏನೇನು ಲಾಭ?

ನೀವು ಕೂಡ ಡ್ರ್ಯಾಗನ್ ಫ್ರೂಟ್  ಅನ್ನು ನೋಡಿರಬಹುದು ಕೆಲವರು ಇದರ ರುಚಿಯನ್ನು ಕೂಡ ಆಸ್ವಾದಿಸಿರಬಹುದು. ಇತ್ತೀಚಿನ ದಿನಗಳಲ್ಲಿ ಇದು ಎಲ್ಲೆಡೆ ಹೇರಳವಾಗಿ ಲಭ್ಯವಿದ್ದು ಇದರ ರುಚಿಯೂ ತುಂಬಾ ಚೆನ್ನಾಗಿದೆ.…

ಚಳಿಗಾಲದಲ್ಲಿ ಪರ್ಸಿಮನ್ ಹಣ್ಣಿನ ಮಹತ್ವ: ರೋಗನಿರೋಧಕ ಶಕ್ತಿ ಹೆಚ್ಚಿಸುವ ‘ಕೇಸರಿ ಹಣ್ಣು’!

ಚಳಿಗಾಲ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ಟೊಮೆಟೊ ಆಕಾರದ, ಕೇಸರಿ ಬಣ್ಣದಿಂದ ಕಂಗೊಳಿಸುವ ಹಣ್ಣೊಂದು ತುಂಬಿ ತುಳುಕುತ್ತಿರುತ್ತದೆ. ಇದರ ಹೆಸರು ಕೆಲವರಿಗೆ ತಿಳಿದಿಲ್ಲವಾದರೂ ಕೂಡ ಒಮ್ಮೆ ತಿಂದವರು ಇದರ ರುಚಿಯನ್ನು ಮರೆಯಲು…

ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿ ಇಡುವ ಅಭ್ಯಾಸ ಒಳ್ಳೆಯದಾ? ತಜ್ಞರು ಹೇಳಿದ ಎಚ್ಚರಿಕೆ ತಿಳಿದುಕೊಳ್ಳಿ!

ಮೊಟ್ಟೆಗಳು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದು ತಿಳಿದ ವಿಚಾರ. ಆದರೆ ಅದನ್ನು ತಂದು ಫ್ರಿಡ್ಜ್ ನಲ್ಲಿ ಇಡುತ್ತಾರೆ. ಮೊಟ್ಟೆಗಳು ಬೇಗ ಹಾಳಾಗಬಾರದು ಜೊತೆಗೆ ಅವು ತುಂಬಾ ಸಮಯದ…

ಆರೋಗ್ಯಕರ ಜೀವನಶೈಲಿಗೆ ಸಸ್ಯಾಧಾರಿತ ಆಹಾರ ಕ್ರಮವೇ ಬಲ — ವಿಶ್ವ ಸಸ್ಯಾಹಾರಿ ದಿನದ ಸಂದೇಶ.

ಇತ್ತೀಚಿನ ದಿನಗಳಲ್ಲಿ ವಿಶ್ವದೆಲ್ಲೆಡೆ ವೆಗನ್‌ ಲೈಫ್‌ಸ್ಟೈಲ್‌ ಕ್ರೇಜ್‌ ಹೆಚ್ಚಾಗಿದ್ದು, ಹೆಚ್ಚಿನ ಜನರು ವೆಗನ್‌ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳಿಂದ ಹಿಡಿದು  ಸಾಮಾನ್ಯ ಜನರು ಕೂಡಾ ಶುದ್ಧ…

1 ತಿಂಗಳು ಅನ್ನ ಸೇವನೆ ಮಾಡುವುದರಿಂದ ದೇಹದಲ್ಲಿ ಸಂಭವಿಸುವ 5 ಪ್ರಮುಖ ಬದಲಾವಣೆಗಳು.

ನಮ್ಮಲ್ಲಿ ಅನೇಕರಿಗೆ ಅನ್ನ ಸೇವನೆ ಮಾಡದೆ ಒಂದು ದಿನವನ್ನೂ ಕಳೆಯಲು ಸಾಧ್ಯವೇ ಇಲ್ಲ. ಮೂರು ಹೊತ್ತು ಅನ್ನ ಕೊಟ್ಟರು ಇಷ್ಟ ಪಟ್ಟು ತಿನ್ನುವವರಿದ್ದಾರೆ. ಎಷ್ಟೇ ಮೃಷ್ಟಾನ್ನ ಭೋಜನ ಮುಂದೆ…

ಬುದ್ಧಿ ಹೆಚ್ಚಿಸಲು, ಆರೋಗ್ಯ ಸುಧಾರಿಸಲು: ಬ್ರಾಹ್ಮಿ ತಂಬುಳಿ ಸಿದ್ಧಪಡಿಸುವ ಸಂಪೂರ್ಣ ಮಾರ್ಗ.

ಬ್ರಾಹ್ಮಿ ಅಥವಾ ಒಂದೆಲಗ ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ಮಾತ್ರವಲ್ಲ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹಲವಾರು ಗಂಭೀರ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಅದಕ್ಕಾಗಿಯೇ ಆರೋಗ್ಯ ತಜ್ಞರು…