ಮಹಿಳೆಯರೇ Menopause ನಂತರ heart ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ಯಾಕೆಬೇಕುಗೊತ್ತಾ ..?

ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಹಲವು ಬದಲಾವಣೆಗಳು ಸಂಭವಿಸುತ್ತವೆ. ಅದರಲ್ಲೂ ಮಹಿಳೆಯರಲ್ಲಿ ಋತುಚಕ್ರ (Menstrual Cycle) ನಿಲ್ಲುವ ಸಮಯದ ನಂತರ – ಅಂದರೆ ಮೆನೋಪಾಸ್ ಆಗಿದ ನಂತರ –…