ದಿನಾ ಈ ಐದು ಕೆಲಸ ಮಾಡಿ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ತನ್ನಿಂತಾನೆ ಕಡಿಮೆ ಆಗಿಬಿಡುತ್ತದೆ!

ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂದಿನ ವೇಗದ ಜೀವನದಲ್ಲಿ ನಮ್ಮಲ್ಲಿ ಬಹುತೇಕ ಮಂದಿ ಜೀವನಶೈಲಿಯನ್ನೇ ಬದಲಾಯಿಸಿಕೊಂಡಿದ್ದೇವೆ. ಸಮಯ ವಿಲ್ಲ ಎಂದು ಹೆಚ್ಚಾಗಿ ಹೊರಗಿನ ತಿಂಡಿ…