ದೆಹಲಿ || ಭಾರತದ ಹಲವೆಡೆ ಜಿಟಿ ಜಿಟಿ ಮಳೆ- ಬಿಸಿಲಿಗೆ ದೆಹಲಿ ತತ್ತರ ಯುಪಿ ಮಂದಿ ಸುಸ್ತೋ ಸುಸ್ತು

ದೆಹಲಿ: ದೇಶಾದ್ಯಂತ ಹವಾಮಾನ ಬದಲಾಗಲು ಪ್ರಾರಂಭಿಸಿದೆ. ಕೆಲವು ಸ್ಥಳಗಳಲ್ಲಿ ಸುಡುವ ಶಾಖದ ಅಲೆ ಇದ್ದರೆ ಇತರ ಸ್ಥಳಗಳಲ್ಲಿ ಆಲಿಕಲ್ಲು, ಗುಡುಗು ಮಿಂಚು ಸಹಿತ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ…