ಹೆಣ್ಣೂರಲ್ಲಿ ನಿದ್ರಿಸಿದ್ದ ಬಾಲಕ ಕ್ಯಾಬ್‌ನಲ್ಲಿ ಮರೆತುಹೋದ ಘಟನೆ.

‘ನಮ್ಮ 112’ ಸಹಾಯದಿಂದ 1 ಗಂಟೆಯಲ್ಲಿ ಸುರಕ್ಷಿತ ರಕ್ಷಣೆ. ಬೆಂಗಳೂರು: ನಿದ್ರಿಸಿದ್ದ ಮಗುವನ್ನು ಮರೆತು ಕ್ಯಾಬ್​​ನಲ್ಲಿಯೇ ಪೋಷಕರು ಬಿಟ್ಟು ಹೋಗಿರುವ ಪ್ರಕರಣ ಬೆಂಗಳೂರಿನ ಹೆನ್ನೂರಲ್ಲಿ ನಡೆದಿದೆ. ಬಳಿಕ ಪೊಲೀಸರ ಸಹಾಯದಿಂದ…