‘Toxic’ ಹಿಂದಿ ಡಬ್ಬಿಂಗ್ ಕುತೂಹಲ.

ಮುಂಬೈ ಸ್ಟುಡಿಯೋದಲ್ಲಿ ಯಶ್ ಹಾಜರಾತಿ ಯಾಕೆ? ರಾಕಿಂಗ್ ಸ್ಟಾರ್ ಯಶ್  ಅವರು ಸದ್ಯ ‘ಟಾಕ್ಸಿಕ್’ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಜವಾಬ್ದಾರಿಗಳನ್ನು ಅವರು ಹೆಗಲಮೇಲೆ ಹಾಕಿಕೊಂಡು…