ಸಿದ್ದರಾಮಯ್ಯ ಹಣೆಗೆ ಕುಂಕುಮ ಇಟ್ಟ್ರೆ ಒರಿಸಿಕೊಳ್ತಾರೆ, ಟೋಪಿ ಹಾಕಿದ್ರೆ ಬೇರೆ ರೀತಿ!”: ಯತ್ನಾಳ್ ವ್ಯಂಗ್ಯ.
ರಾಯಚೂರು :ರಾಜಕೀಯದಿಂದ ಧರ್ಮದತ್ತ ಮತ್ತೆ ತಿರುವು ತೆಗೆದುಕೊಂಡಂತೆ ಕಣ್ತುಂಬಿಕೊಳ್ಳುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವ್ಯಂಗ್ಯವಾಡಿದ್ದಾರೆ. ರಾಯಚೂರಿನ ಚಂದ್ರಮೌಳೇಶ್ವರ…
