ವಿಜಯನಗರ || ಶ್ರದ್ಧಾ ಭಕ್ತಿಯಿಂದ ಜರುಗಿದ ಹೋಳಿಗೆಮ್ಮಗೆ ಉಡಿ ತುಂಬಿ ಕಳುಹಿಸುವ ಧಾರ್ಮಿಕ ಆಚರಣೆ
ವಿಜಯನಗರ : ಕೂಡ್ಲಿಗಿ ಪಟ್ಟಣದಲ್ಲಿ ಆಮ್ಮಳಿಗೆ ಉಡಿತುಂಬಿ ಕಳುಹಿಸುವ ಧಾರ್ಮಿಕ ಕಾರ್ಯಕ್ರಮ ನಾಗರೀಕರಿಂದ ಶ್ರದ್ಧಾ ಭಕ್ತಿಯಿಂದ ಜರುಗಿತು. ಪಟ್ಟಣದಲ್ಲಿನ ಹಿಂದೂ ಸಂಪ್ರದಾಯವನ್ನು ಪಾಲಿಸುವ ಪ್ರತಿಯೊಂದು ಮನೆಯವರು ,…