ಹಣದಾಸೆಗೆ ಗೆಳೆಯನ ಕೊ*: ಸ್ನೇಹಿತನ ಹಣದಲ್ಲೇ 2ನೇ ಪತ್ನಿಗೆ TV ಗಿಫ್ಟ್!

ತುಮಕೂರಿನ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಶವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಏಳು ವರ್ಷದ ಸ್ನೇಹವೇ ಕೊನೆಗೆ ಕೊ*ಗೆ ಕಾರಣ ತುಮಕೂರು: ಜಿಲ್ಲೆಯ ತಿಪಟೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ…