ಬೆಳಿಗ್ಗೆ ಬಿರಿಯಾನಿಗೆ ಹೋಗಿದ್ದ ವಿದ್ಯಾರ್ಥಿಗಳಿಗೆ ಭರ್ಜರಿ ಶಾಕ್.

ಕಾಲೇಜು ವಿದ್ಯಾರ್ಥಿಗಳ ಅಡ್ಡಗಟ್ಟಿ ದರೋಡೆ. ಬೆಂಗಳೂರು : ಹೊಸಕೋಟೆ ಬಿರಿಯಾನಿ ತಿನ್ನಲು ತೆರಳಿದ್ದ ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳನ್ನ ದರೋಡೆ ಮಾಡಿದ್ದಲ್ಲದೆ, ಒತ್ತೆಯಾಳಾಗಿ ಇಟ್ಟುಕೊಂಡು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ…

ಹೊಸಕೋಟೆ-ಕೋಲಾರ ಹೆದ್ದಾರಿಯಲ್ಲಿ ಬಸ್-ಕ್ಯಾಂಟರ್ ಭೀಕರ ಡಿಕ್ಕಿ.

ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ-ಕೋಲಾರ ರಾಷ್ಟ್ರೀಯ ಹೆದಾರಿ ಪಕ್ಕದ ಎಂವಿಜೆ ಆಸ್ಪತ್ರೆ ಬಳಿ ಕೆಎಸ್​​ಆರ್​ಟಿಸಿ ಬಸ್ ಹಾಗೂ ಕ್ಯಾಂಟರ್​ ಡಿಕ್ಕಿಯಾಗಿ ಬಸ್​ನಲ್ಲಿದ್ದ 8 ಮಂದಿ ಪ್ರಯಾಣಿಕರು…

ಮಕ್ಕಳನ್ನು ಬಕೆಟ್​ನಲ್ಲಿ ಮುಳುಗಿಸಿ ಕೊಂದು ಆತ್ಮ*ತ್ಯೆ ಮಾಡಿಕೊಂಡ ತಂದೆ; ತಾಯಿಯನ್ನು ತಡವಾಗಿ ರಕ್ಷಿಸಿದ ಗ್ರಾಮಸ್ಥರು.

ದೇವನಹಳ್ಳಿ : ಎರಡು ಮುದ್ದಾದ ಮಕ್ಕಳು… ಒಂದು ಕೊಂಚ ಸಹನೆ ಇದ್ದಿದ್ದರೆ ಉಳಿದಿರಬಹುದಾದ ಕುಟುಂಬ… ಆದರೆ ಜೋಡನೆಯೊಂದು ತಮ್ಮ ಜೀವದ ಜೊತೆಗೆ ಮಕ್ಕಳ ಜೀವವನ್ನೂ ತೆಗೆದುಕೊಂಡಿದೆ. ಆರ್ಥಿಕ…

ಹೊಸಕೋಟೆ || ದಂಡುಪಾಳ್ಯ ಗ್ಯಾಂಗ್ ಸಹಚರನನ್ನು ಬಂಧಿಸಿದ ಟಿ.ಎಸ್.ಹಳ್ಳಿ ಪೊಲೀಸರು

ಹೊಸಕೋಟೆ : ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಸಹಚರನ ಬಂಧಿಸಿದ ಟಿ.ಎಸ್.ಹಳ್ಳಿ ಪೊಲೀಸರು.ಮನೆ ಕಳ್ಳತನ ಮಾಡಿ ಚಿನ್ನ ಹಾಗೂ ಬೆಳ್ಳಿಯೊಂದಿಗೆ ಪರಾರಿಯಾಗಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಸಹಚರ ಸೂರಿ…

ಗಣಪತಿ ಮೆರವಣಿಗೆ ವೇಳೆ ಮಾರಾಮಾರಿ : ಮೆರವಣಿಗೆ ನಿಲ್ಲಿಸಿ ಪ್ರತಿಭಟನೆ

ಹೊಸಕೋಟೆ : ತಾಲೂಕಿನ ಕಸಬಾ ಹೋಬಳಿಯ ಕಣ್ಣೂರಹಳ್ಳಿ ಗ್ರಾಮದಲ್ಲಿ ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಮಾರಾಮಾರಿಯಾಗಿ ಮನೆಗೆ ಕಲ್ಲುತೂರಾಟ ಮಾಡಿರುವ…