ಕೋರಮಂಗಲದಲ್ಲಿ 2BHKಗೆ ₹70 ಸಾವಿರ ಬಾಡಿಗೆ? ಮಹಿಳೆಯ ಆಕ್ರೋಶ.

ತೆರೆದ ಒಳಚರಂಡಿ, ಗುಂಡಿ ರಸ್ತೆ ನಡುವೆಯೇ ಭಾರೀ ಬಾಡಿಗೆ. ಬೆಂಗಳೂರು: ಬೆಂಗಳೂರಿನಲ್ಲಿ ತೆರೆದ ಚರಂಡಿ, ಗುಂಡಿ ರಸ್ತೆಗಳು, ಹೀಗೆ ಅನೇಕ ಮೂಲಸೌಕರ್ಯದ ಸಮಸ್ಯೆಗಳು ಇರಬೇಕಾದರೆ ಇಲ್ಲಿ ವಾಸಿಸುವುದು ಹೇಗೆ?…