ಕೋಗಿಲು ಲೇಔಟ್: ಅಕ್ರಮವಾಸಿಗಳಿಗೆ ಮನೆ ಹಂಚಿಕೆ.

ವಸತಿ ಸಚಿವ ಜಮೀರ್ ಅಹ್ಮದ್ “ಮೊದಲ ಹಂತದಲ್ಲಿ 26 ಮನೆ” ಬೆಂಗಳೂರು: ಕೋಗಿಲು ಲೇಔಟ್ ಅಕ್ರಮವಾಸಿಗಳಿಗೆ ಮನೆ ಭಾಗ್ಯ ಸಿಗುವ ಕಾಲ ಸನ್ನಿಹಿತವಾಗುತ್ತಿದೆ. ಬಿಜೆಪಿ ನಾಯಕರ ವಿರೋಧದ ನಡುವೆಯೂ ಸರ್ಕಾರ…