ಓಡೇ ಭೈರವೇಶ್ವರನಿಗೆ ವಿಶೇಷ ಮದ್ಯ-ಮಾಂಸ ನೈವೇದ್ಯ.

ಶತಮಾನಗಳಿಂದ ಸಾಗುತ್ತಿರುವ ಹುಲಿಯೂರುದುರ್ಗ ದೇವಾಲಯದ ಅನನ್ಯ ಸಂಪ್ರದಾಯ. ತುಮಕೂರು: ಜಿಲ್ಲೆಯ ಹುಲಿಯೂರುದುರ್ಗ ಭೈರವೇಶ್ವರ ದೇವಸ್ಥಾನದಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ವಿಶಿಷ್ಟ ಆಚರಣೆ ಇಂದು ಕೂಡ ಮುಂದುವರಿದಿದೆ. ಇಲ್ಲಿ ಭಕ್ತರು…