ತುಮಕೂರಿನಲ್ಲಿ ಹುಣಸೆ ದರ ಏರಿಕೆ.

ಮಾರುಕಟ್ಟೆಯಲ್ಲಿ 100 ಕೆಜಿಗೆ ₹17,500–₹28,500 ಬೆಲೆ. ತುಮಕೂರು: ಜಿಲ್ಲೆಯ ಪ್ರಮುಖ ಕೃಷಿ ಮಾರುಕಟ್ಟೆಗಳಲ್ಲಿ ಹುಣಸೆ ಹಣ್ಣಿನ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ. ಇತ್ತೀಚಿನ ವಹಿವಾಟಿನಲ್ಲಿ ನೂರು ಕೆಜಿಗೆ…