ಈ ಜನ್ಮ ಮಾತ್ರವಲ್ಲ ಮುಂದಿನ ಜನ್ಮಕ್ಕೂ ಚಿನ್ನಯ್ಯನೇ ತನಗೆ ಗಂಡನಾಗಿ ಸಿಗಲಿ : ಹೆಂಡತಿ
ಚಾಮರಾಜನಗರ : ಎಸ್ಐಟಿ ಬಂಧನದಲ್ಲಿರುವ ಸಿಎಸ್ ಚಿನ್ನಯ್ಯನ ಪೂರ್ವಾಪರಗಳನ್ನು ಹೆಕ್ಕುವುದು ನಿಸ್ಸಂದೇಹವಾಗಿ ಜಟಿಲದ ಕೆಲಸ. ಅವನು ತಮಿಳುನಾಡು ಮೂಲದವನು, ಬೆಳೆದಿದ್ದು ಮಂಡ್ಯದ ಚಿಕ್ಕಬಳ್ಳಿಯಲ್ಲಿ ಅಂತ ಹೇಳಲಾಗುತ್ತಿದೆ. ಅವನಿಗೆ ಮೂರು ಹೆಂಡತಿಯರು ಎಂಬ…
