ಸಿಂಹದ ಬಾಯಿಗೆ ಸಿಕ್ಕ ಯುವಕ: ಮೃಗಾಲಯದಲ್ಲಿ ದಾರುಣ ಅಂತ್ಯ.

ಬ್ರೆಜಿಲ್ : ಸಿಂಹವನ್ನು ಪಳಗಿಸುವ ಕನಸು ಕಂಡಿದ್ದ  ವ್ಯಕ್ತಿ ಸಿಂಹದ ಬಾಯಿಗೆ ಆಹಾರವಾಗಿದ್ದಾನೆ. ಜೋವೊ ಪೆಸ್ಸೋವಾ ನಗರದ ಪಾರ್ಕ್ ಝೂಬೊಟಾನಿಯೊ ಅರುಡಾದಲ್ಲಿ ಸಿಂಹವೊಂದು ಮಾರಣಾಂತಿಕ ದಾಳಿ ನಡೆಸಿರುವುದು…

3 ಅಡಿ ಎತ್ತರದ ಗಣೇಶ್ ಈಗ ವೈದ್ಯಾಧಿಕಾರಿ.

ಅಹಮದಾಬಾದ್ : ಸಾಧಿಸುವ ಛಲವೊಂದಿದ್ದರೆ ಅಸಾಧ್ಯವಾದದ್ದು ಏನೂ ಇಲ್ಲ ಎಂಬುದಕ್ಕೆ ಗಣೇಶ್ ಬರೈಯ್ಯ ಅವರೇ ಸಾಕ್ಷಿ. ಅವರು ವೈದ್ಯನಾಗಲು ಅವರ ನ್ಯೂನತೆಗಳು ತೊಡಕಾಗಲಿಲ್ಲ ಕೆಲವು ಕಾನೂನುಗಳು ಅಡ್ಡಬಂದವು.…

ಧುರಂಧರ್’ಗೆ ಮೋಸಮಾಡಿದ ನಿರೀಕ್ಷೆ: ರಣವೀರ್ ಸಿಂಗ್ ದೊಡ್ಡ ಮೈನಸ್?

ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದ ಏಕೈಕ ಸಿನಿಮಾ ಎಂದರೆ ಅದು ‘ಉರಿ’. ಈಗ ಅವರು ‘ಧುರಂಧರ್’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರಲು ರೆಡಿ…

ATMಗೆ ನುಗ್ಗಿದ ಕುಡುಕನ ಹುಚ್ಚಾಟ: ನಶೆಯಲ್ಲಿ ಯಂತ್ರ ನಾಶ

ತುಮಕೂರು : ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಎಸ್​​ಬಿಐ ಎಟಿಎಂ ಧ್ವಂಸಗೊಳಿಸಿರುವ ಘಟನೆ ತುಮಕೂರಿನ ತುರುವೇಕೆರೆಯಲ್ಲಿ ನಡೆದಿದೆ. ನಶೆಯ ಅಮಲಿನಲ್ಲಿದ್ದ ವಡಿವೇಲು ಸ್ವಾಮಿ ಎಂಬಾತ, ಎಟಿಎಂಗೆ ತೆರಳಿದ್ದ. ಈ ವೇಳೆ ಆತ…

ಧಾರವಾಡದಲ್ಲಿ ಸರ್ಕಾರಿ ಹುದ್ದೆ ಹೋರಾಟ.

ಧಾರವಾಡ: ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಸರ್ಕಾರಿ ಹುದ್ದೆಗಳನ್ನು ತಕ್ಷಣ ಭರ್ತಿಮಾಡಬೇಕೆಂದು ಆಗ್ರಹಿಸಿ ಧಾರವಾಡದಲ್ಲಿ ಜನಸಾಮಾನ್ಯರ ವೇದಿಕೆ ಇಂದು ಹೋರಾಟಕ್ಕೆ ಮುಂದಾಗಿದೆ. ವಿದ್ಯಾರ್ಥಿ ಸಂಘಟನೆಗಳು ಕೂಡಾ ಪ್ರತಿಭಟನೆಗೆ ಕೈಜೋಡಿಸಿದ್ದು,…

 “ಸೋಲು–ಹತಾಶೆ ಪ್ರದರ್ಶನ ವೇದಿಕೆ ಆಗಬಾರದು” — ಪ್ರಧಾನಿ ಮೋದಿ.

ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಬಿಹಾರ ಚುನಾವಣೆಯಲ್ಲಿನ ಸೋಲನ್ನು ಕೆಲವು ಪಕ್ಷಗಳಿಗೆ ಅರಗಿಸಿಕೊಳ್ಳಲು…

ದರ್ಶನ್ ‘ಡೆವಿಲ್’ ಟ್ರೇಲರ್ ಡೇಟ್ ಫಿಕ್ಸ್.

ದರ್ಶನ್ ನಟನೆಯ ‘ಡೆವಿಲ್’ ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಡಿಸೆಂಬರ್ 5ರಂದು ಬೆಳಗ್ಗೆ 10.05ಕ್ಕೆ ಸರಿಗಮ ಯೂಟ್ಯೂಬ್ ಚಾನೆಲ್‌ನಲ್ಲಿ ಟ್ರೇಲರ್ ಲಭ್ಯವಾಗಲಿದೆ. ಡಿಸೆಂಬರ್ 12ರಂದು ವಿಶ್ವಾದ್ಯಂತ…

ಕಾಡಸಿದ್ದೇಶ್ವರ ಸ್ವಾಮೀಜಿಯ ವಿವಾದಾತ್ಮಕ ಹೇಳಿಕೆ..

ಬೆಳಗಾವಿ : ‘ನಮ್ಮಂತ ಬಟ್ಟೆ ಹಾಕಿಕೊಂಡು ಬಸವ ತಾಲಿಬಾನಿಗಳು ನಿಮ್ಮನ್ನು ಟೀಕೆ ಮಾಡಬಹುದು’ ಎಂದು ಬಸವ ತತ್ವದ ಕೆಲವು ಸ್ವಾಮೀಜಿಗಳನ್ನು ಉದ್ದೇಶಿಸಿ ಕೊಲ್ಹಾಪುರದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ…

ಹಾಸನದಲ್ಲಿ ಭೀಮಾ–ಕ್ಯಾಪ್ಟನ್ ಮುಖಾಮುಖಿ: ಕಾಡಾನೆಗಳ ಕಾಳಗ

ಹಾಸನ: ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಜಗಬೋರನಹಳ್ಳಿಯಲ್ಲಿ ಎರಡು ಮದಗಜಗಳ ನಡುವೆ ನಡೆದಿದ್ದ ಭೀಕರ ಕಾಳಗ,ನವೆಂಬರ್ 9ರಂದು ಮದವೇರಿದ ಕಾಡಾನೆಗಳಾದ ಭೀಮಾ ಹಾಗೂ ಕ್ಯಾಪ್ಟನ್ ಪರಸ್ಪರ ಎದುರುಬಿದ್ದು ಬಿಗ್…

ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಗೊಂದಲ

ನವದೆಹಲಿ: ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಚರ್ಚೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಅಧಿವೇಶನ ಮುಗಿದ ಬಳಿಕ ಮತ್ತೆ ಕುರ್ಚಿ ಕಿಚ್ಚು ಭುಗಿಲೇಳು ಸಾಧ್ಯತೆ ಇದೆ. ಅಷ್ಟರಲ್ಲಿ ಕಿತ್ತಾಟಕ್ಕೆ ಮದ್ದರೆಯಲು ಹೈಕಮಾಂಡ್…