ಭಾರತದಲ್ಲಿ ಅತ್ಯಾಧುನಿಕ ಪೋಸ್ಟಲ್ ಟೆಕ್ನಾಲಜಿ; ವಿಶ್ವದ ದರ್ಜೆ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಮಾರ್ಪಾಡಾಗಲಿದೆ ಇಂಡಿಯಾ ಪೋಸ್ಟ್.
ನವದೆಹಲಿ : ಇಂಡಿಯಾ ಪೋಸ್ಟ್ ಸಂಸ್ಥೆ 5,800 ಕೋಟಿ ರೂ ವೆಚ್ಚದಲ್ಲಿ ಅತ್ಯಾಧುನಿಕ ಪೋಸ್ಟಲ್ ತಂತ್ರಜ್ಞಾನವನ್ನು ಅಳವಡಿಸುತ್ತಿದೆ. ಇದು ಪೂರ್ಣಗೊಂಡರೆ ಭಾರತದ ಪೋಸ್ಟಲ್ ವಿಭಾಗದ ಚಹರೆಯೇ ಬದಲಾವಣೆ…