ಸಚಿನ್, ಕೊಹ್ಲಿ ಹಿಂದಿಕ್ಕಲು ಪಂತ್ಗೆ ಬೇಕು ಇನ್ನೊಂದು ಶತಕ..!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವೂ ಜು. 2ರಿಂದ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲೆ ಗೆಲುವು ಸಾಧಿಸಲೆಂದು ಗಿಲ್ ಪಡೆ…