T20 ವಿಶ್ವಕಪ್ 2026: ಭಾರತ ತಂಡಕ್ಕೆ 2 ದೊಡ್ಡ ಡೌಟ್.

ತಿಲಕ್ ವರ್ಮಾ-ಸುಂದರ್ ಗಾಯದ ಕಾರಣ ವಿಶ್ವಕಪ್ ಕಣಕ್ಕಿಳಿಯೋದು ಅನುಮಾನ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ.…