ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ INS​​​​​ ಅರಿಘಾಟ್ ​: ವಿಶೇಷತೆ ಏನು ಗೊತ್ತೆ?

 ಭಾರತೀಯ ನೌಕಾ ಸೇನೆ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಭಾರತೀಯ ನೌಕಾ ಸೇನೆ ಮತ್ತೊಂದು ಪರಮಾಣು ಜಲಾಂತರ್ಗಾಮಿ (ಸಬ್​ಮರಿನ್​) ಶೀಘ್ರದಲ್ಲೇ ನೌಕಾಸೇನೆಯಲ್ಲಿ ಕಾರ್ಯಾಚರಣೆಗೆ ಇಳಿಯಲಿದೆ. ಅದುವೇ ಐಎನ್​ಎಸ್​ ಅರಿಘಾಟ್​​.…