ಪನ್ನೂನ್ ಹ* ಸಂಚು ಪ್ರಕರಣ: ನಿಖಿಲ್ ಗುಪ್ತಾ ಅಮೆರಿಕದಲ್ಲಿ ತಪ್ಪು ಒಪ್ಪಿಕೆ.

ಭಾರತೀಯ ಪ್ರಜೆ ನಿಖಿಲ್ ಗುಪ್ತಾ ‘ಹ* ಸಂಚಿನಲ್ಲಿ ಭಾಗವಹಿಸಿದ್ದೆ’ ಎಂದು ಒಪ್ಪಿಕೊಂಡರು. ನ್ಯೂಯಾರ್ಕ್ : ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಖಲಿಸ್ತಾನಿ ನಾಯಕ ಗುರುಪತ್‌ವಂತ್ ಸಿಂಗ್…