ರೈಲಿನಲ್ಲಿ ಪರ್ಸ್ ಕಳ್ಳತನ! ಸಹಾಯ ಸಿಗದ ಕೋಪದಲ್ಲಿ ಕಿಟಕಿಯ ಗಾಜು ಒಡೆದ ಮಹಿಳೆ.

ಇಂದೋರ್: ಇಂದೋರ್ದೆಹಲಿ ಪ್ಯಾಸೆಂಜರ್ರೈಲಿನಲ್ಲಿದ್ದ ಮಹಿಳೆಯೊಬ್ಬರು ರೈಲಿನ ಕಿಟಕಿಗಳನ್ನು ಒಡೆದಿರುವ ಘಟನೆ ನಡೆದಿದೆ. ಮಹಿಳೆಯ ಪರ್ಸನ್ನು ಯಾರೋ ಕದ್ದಿದ್ದರು. ಸರಿಯಾದ ಸಮಯಕ್ಕೆ ಆರ್​ಪಿಎಫ್ ಸಹಾಯಕ್ಕೆ ಬರಲಿಲ್ಲ. ಇದರಿಂದ ಕೋಪಗೊಂಡ ಮಹಿಳೆ ಕಿಡಕಿಯ ಗಾಜನ್ನು ಒಡೆದಿದ್ದಾಳೆ. ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆಯ ಜತೆ ಮಗು ಕೂಡಾ ಇತ್ತು. ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆ ಎಸಿ ಕಂಪಾರ್ಟ್‌ಮೆಂಟ್‌ನಲ್ಲಿ ತನ್ನ ಸೀಟಿನಲ್ಲಿ ಕುಳಿತುಕೊಂಡು ಪಕ್ಕದಲ್ಲಿ ಒಂದು ಪುಟ್ಟ…

 ರೈಲ್ವೇ ಇಲಾಖೆಯಲ್ಲಿ 5810 ಹುದ್ದೆಗಳಿಗೆ ನೇಮಕಾತಿ; ಆಯ್ಕೆ ಪ್ರಕ್ರಿಯೆ.?

ದೇಶಾದ್ಯಂತ ರೈಲ್ವೆ ವಲಯಗಳಲ್ಲಿ ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವೀಧರ ವರ್ಗದ ರೈಲ್ವೆ ಉದ್ಯೋಗಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಮಂಡಳಿ ಇತ್ತೀಚೆಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ . ಆನ್‌ಲೈನ್ ಅರ್ಜಿ…

ಅಸ್ಸಾಂನ ಕೊಕ್ರಜಾರ್ನಲ್ಲಿ ರೈಲ್ವೆ ಹಳಿಯಲ್ಲಿ IED ಸ್ಫೋಟ: ಅಸ್ಸಾಂ–ಉತ್ತರ ಬಂಗಾಳ ರೈಲು ಸೇವೆ ಅಸ್ತವ್ಯಸ್ತ.

ಗುವಾಹಟಿ: ಅಸ್ಸಾಂನ ಕೊಕ್ರಜಾರ್​​ ಜಿಲ್ಲೆಯಲ್ಲಿ ಇಂದು ಬೆಳಗಿನ ಜಾವ ರೈಲ್ವೆ ಹಳಿಯಲ್ಲಿ ಐಇಡಿ ಸ್ಫೋಟ ಸಂಭವಿಸಿದೆ.ಬಾಂಬ್ ಸ್ಫೋಟದಲ್ಲಿ ಮೂರು ಅಡಿ ಉದ್ದದ ರೈಲ್ವೆ ಹಳಿ ಹಾನಿಯಾಗಿದ್ದು,ಅಸ್ಸಾಂ ಮತ್ತು…

ಲಿಖಿತ ಪರೀಕ್ಷೆಯಿಲ್ಲದೇ ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣವಕಾಶ.

ಈಶಾನ್ಯ ರೈಲ್ವೆ 1104 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 10ನೇ ತರಗತಿ ಹಾಗೂ ITI ಪಾಸಾದ 15-24 ವರ್ಷದ ಅಭ್ಯರ್ಥಿಗಳು ನವೆಂಬರ್ 15 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ…

ಪಂಜಾಬ್‌ನ ಗರೀಬ್ ರಥ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂ* ದುರಂತ: ಪ್ರಯಾಣಿಕರಲ್ಲಿ ಆತಂಕ.!

ಫತೇಘರ್ ಸಾಹಿಬ್ : ಇಂದು ಪಂಜಾಬ್​ನ ಸಿರ್ಹಿಂದ್ ರೈಲು ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ರೈಲು ಅಪಘಾತ ಸಂಭವಿಸಿದೆ. ಸಿರ್ಹಿಂದ್ ರೈಲು ನಿಲ್ದಾಣದ ಬಳಿ ಅಮೃತಸರ-ಸಹರ್ಸಾ ಗರೀಬ್ ರಥ…

ಶೌಚಾಲಯದಲ್ಲಿ 6 ಗಂಟೆಗಳ ಲಾಕ್: ರೈಲ್ವೆ ಸಿಬ್ಬಂದಿಗೆ ಶಾಕ್ ಕೊಟ್ಟ ಪ್ರಯಾಣಿಕ!

ಬೆಂಗಳೂರು:ರೈಲು ಪ್ರಯಾಣದಲ್ಲಿ ಅಸಾಧ್ಯವೆನಿಸಬಹುದಾದ ಘಟನೆಯೊಂದು ಇತ್ತೀಚೆಗೆ ನಡೆದಿದ್ದು, ಒಂದು ವೇಳೆ ನೀವು ಶೌಚಾಲಯ ಬಳಸುವಾಗ ಎಚ್ಚರಿಕೆಯಿಂದ ಇರಲೇ ಬೇಕು ಎಂಬುದನ್ನು ಸಾಬೀತುಪಡಿಸುತ್ತದೆ. ರೈಲಿನ ಶೌಚಾಲಯದಲ್ಲಿ ವ್ಯಕ್ತಿಯೊಬ್ಬ 6…

ಬಿಹಾರದಲ್ಲಿ ವಂದೇ ಭಾರತ್ ರೈಲು ಡಿಕ್ಕಿ: ರೈಲ್ವೆ ಅಪ*ತಕ್ಕೆ ಕಾರಣ ಇನ್ನೂ ಅನಿಶ್ಚಿತ.

ಬಿಹಾರ: ದೇಶದ ಅತ್ಯಾಧುನಿಕ ರೈಲು ವ್ಯವಸ್ಥೆಗಳಲ್ಲಿ ಒಂದಾದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಇಂದು ಬೆಳಿಗ್ಗೆ ಬಿಹಾರದಲ್ಲಿ ಭೀಕರ ಅಪಘಾತಕ್ಕೆ ಒಳಗಾಗಿ ಕನಿಷ್ಠ ನಾಲ್ವರು ಸಾವನ್ನಪ್ಪಿ, ಹಲವರು…

ಅ. 1ರಿಂದ ರೈಲು ಟಿಕೆಟ್‌ ಬುಕಿಂಗ್‌ಗೆ ಹೊಸ ನಿಯಮ: ಮೊದಲ 15 ನಿಮಿಷ ಆಧಾರ್ ದೃಢೀಕರಣ ಕಡ್ಡಾಯ!

ನವದೆಹಲಿ : ಐಆರ್ಸಿಟಿಸಿ (IRCTC) ಟಿಕೆಟ್‌ಗಳನ್ನು ಬುಕಿಂಗ್ ಮಾಡುವವರಿಗೆ ಹೊಸ ನಿಯಮ ಜಾರಿಯಲ್ಲಿದೆ. ಹೆಚ್ಚು ಬೇಡಿಕೆಯ ಟ್ರೈನ್‌ಗಳಿಗೆ ಟಿಕೆಟ್ ಸಿಗುವುದು ಈಗ ಸಿಕ್ಕಪ್ಪ ಹರಕೆಯಂತಾಗಿದೆ. ಈ ಸಮಸ್ಯೆಗೆ…

ಬೆಂಗಳೂರು-ಹೈದರಾಬಾದ್ ವಂದೇ ಭಾರತ್: ಡಿಸೆಂಬರ್ 4ರಿಂದ ಹೊಸ ಟೈಮಿಂಗ್!

ಬೆಂಗಳೂರು: ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಓಡುತ್ತಿರುವ ಕಾಚೆಗುಡ – ಯಶವಂತಪುರ – ಕಾಚೆಗುಡ ವಂದೇ ಭಾರತ್ ಎಕ್ಸ್ಪ್ರೆಸ್ ಟೈಮಿಂಗ್‌ಗಳಲ್ಲಿ ಸೌಮ್ಯ ಬದಲಾವಣೆಗಳು ನಡೆದಿವೆ. ಡಿಸೆಂಬರ್ 4…

ದಸರಾ ಸಂಚಾರಿ ಸೌಗಾತ್: ಕರ್ನಾಟಕದ ವಿವಿಧ ಕಡೆಗಳಿಗೆ ವಿಶೇಷ ರೈಲುಗಳು ಘೋಷಣೆ!

ಹುಬ್ಬಳ್ಳಿ: ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚಿನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ದಕ್ಷಿಣ ಪಶ್ಚಿಮ ರೈಲ್ವೆ ಕರ್ನಾಟಕದ ಪ್ರಮುಖ ಮಾರ್ಗಗಳಲ್ಲಿ ವಿಶೇಷ ರೈಲುಗಳನ್ನು ನಿರ್ವಹಣೆಗೆ ಮುಂದಾಗಿದೆ. ಈ ವಿಶೇಷ…