ಇಲ್ಲಿ ಕೆಲಸ ಮಾಡಿದ್ರೂ ಬೆಲೆ ಇಲ್ಲ; ಮ್ಯಾನೇಜರ್ ವರ್ತನೆಗೆ ಬೇಸೆತ್ತು ರಾಜೀನಾಮೆ ನೀಡಿದ ಉದ್ಯೋಗಿ.
ಕೈಯಲ್ಲಿ ಒಂದು ಉದ್ಯೋಗವಿದ್ರೆ ಮರ್ಯಾದೆ. ಆದ್ರೆ ಕಚೇರಿಯಲ್ಲಿರುವ ಒತ್ತಡಭರಿತ ವಾತಾವರಣದಿಂದ ಜಾಬ್ ರಿಸೈನ್ ಮಾಡಿ ಹೊರ ನಡೆಯುವ ಎಂದೆನಿಸುತ್ತದೆ. ಇಲ್ಲೊಬ್ಬ ಉದ್ಯೋಗಿಯೂ ಮ್ಯಾನೇಜರ್ ನಡೆದುಕೊಂಡ ರೀತಿಗೆ ಕೋಪಗೊಂಡು…
