ಬೆಂಗಳೂರು || ಇನ್ಫೋಸಿಸ್‌ ಉದ್ಯೋಗಿಗಳಿಗೆ ಎಲೆಕ್ಟ್ರಾನಿಕ್‌ ಸಿಟಿ ಕ್ಯಾಂಪಸ್‌ನಲ್ಲಿಯೇ ಮೆಟ್ರೋ ಪ್ಲಾಜಾ, ಸ್ಟೇಷನ್‌ಗೆ ನೇರ ಪ್ರವೇಶ!

ಬೆಂಗಳೂರು : ಆರ್‌ವಿ ರೋಡ್‌-ಬೊಮ್ಮಸಂದ್ರವರೆಗಿನ ಹಳದಿ ಮಾರ್ಗದ ಮೆಟ್ರೋ ಕಾರ್ಯಾರಂಭವಾದ ಬಳಿಕ ಇನ್ಫೋಸಿಸ್‌ ಎಲೆಕ್ಟ್ರಾನಿಕ್ಸ್‌ ಸಿಟಿ ಕ್ಯಾಂಪಸ್‌ನಲ್ಲಿರುವ ಉದ್ಯೋಗಿಗಳು ಸ್ಟೇಷನ್‌ಗೆ ನೇರ ಪ್ರವೇಶ ಹೊಂದಿರಲಿದ್ದಾರೆ. ಇದಕ್ಕಾಗಿ ಇನ್ಫೋಸಿಸ್‌…