ಆಸ್ಪತ್ರೆಯಲ್ಲೇ ವಧುವಿಗೆ ತಾಳಿ ಕಟ್ಟಿದ ಯುವಕ!

ಕೊಚ್ಚಿ: ಮದುವೆಯೆಂಬುದು ಪ್ರತಿಯೊಬ್ಬರ ಜೀವನದಲ್ಲೂ ಬಹಳ ಮುಖ್ಯವಾದ ಘಟ್ಟ. ಜೀವನಪರ್ಯಂತ ಒಬ್ಬ ವ್ಯಕ್ತಿಯನ್ನು ತನ್ನೊಡನೆ ಬದುಕಲು ಆರಿಸಿಕೊಳ್ಳುವ ಹಾಗೂ ಆ ಸಂಬಂಧಕ್ಕೆ ಸಂಪ್ರದಾಯದ ಮುದ್ರೆ ಒತ್ತುವ ದಿನವಿದು.…

ಎದೆಹಾಲು ಕುಡಿಸಿ ಮಾನವೀಯತೆ ಮೆರೆದ ಒಡಿಶಾ ಪೊಲೀಸ್ ಕಾನ್ಸ್ಟೆಬಲ್.

ಪುರಿ: ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷೆ ನಡೆಯುತ್ತಿತ್ತು. ಇಲ್ಲಿಗೆ ಬಾಣಂತಿಯೊಬ್ಬರು ತಮ್ಮ ಪುಟ್ಟ ಮಗುವಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಒಳಗೆ ಆ ಮಹಿಳೆ ಪರೀಕ್ಷೆ…

ಗಾಜಾ ದಂಪತಿಯ ಕೃತಜ್ಞತೆ: ಮಗುವಿಗೆ ‘ಸಿಂಗಾಪುರ್’ ಎಂದು ಹೆಸರಿಟ್ಟು ವಿಶ್ವವನ್ನು ಸ್ಪರ್ಶಿಸಿದ ಕಥೆ.

ಗಾಜಾ ಯುದ್ಧ ಭೂಮಿಯಲ್ಲಿ ಒಂದು ಮನಕಲಕುವ ಘಟನೆ ನಡೆದಿದೆ. ಇದೀಗ ಈ ಘಟನೆ ವಿಶ್ವದಲ್ಲೇ ಸುದ್ದಿಯಾಗುತ್ತಿದೆ. ಕೆಲವರು ಮಾಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುವುದು ಬಿಡಿ, ಅದನ್ನು ನೆನಪಿಸಿಕೊಳ್ಳುವುದಿಲ್ಲ,…

ಪ್ರವಾಹ ಸಂತ್ರಸ್ತರಿಗೆ ಉಚಿತ ಊಟ ವಿತರಣೆ – ಸ್ವಾಭಿಮಾನ ತೋರಿದ ಬಾಲಕ ದುಡ್ಡು ಕೊಟ್ಟು ಊಟ ಪಡೆದ.

ಪಂಜಾಬ್: ಭಾರೀ ಮಳೆಯಿಂದಾಗಿ ದೆಹಲಿ, ಎನ್‌ಸಿಆರ್ ಹಾಗೂ ಪಂಜಾಬ್‌ನಲ್ಲಿ ಪ್ರವಾಹ ಉಂಟಾಗಿ ಹಲವರು ನಿರಾಶ್ರಿತರಾಗಿದ್ದಾರೆ. ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸುತ್ತಿರುವ ಇವರಿಗೆ ಉಚಿತವಾಗಿ ಆಹಾರ ವಿತರಣೆ ನಡೆಯುತ್ತಿದೆ.ಆದರೆ, ಇದೇ…