Anushree – Roshan ಪರಿಚಯಕ್ಕೆ ಕಾರಣ ಆಗಿದ್ದು Puneeth ; ಎಲ್ಲವೂ ದೈವ ಸಂಕಲ್ಪ..!

ಆ್ಯಂಕರ್ ಅನುಶ್ರೀ ವಿವಾಹ ವಿಚಾರ ಸದ್ಯ ಸುದ್ದಿ ಆಗುತ್ತಿದೆ. ಆಗಸ್ಟ್ 28ರಂದು ಇವರ ಮದಿವೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ಅನುಶ್ರೀ ಅವರಿಗೂ ರೋಷನ್ಗೂ ಪರಿಚಯ ಬೆಳೆದಿದ್ದು…