DGP ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ: ಮಹತ್ವದ ಪ್ರತಿಕ್ರಿಯೆ.

 ‘AI ಬಳಸಿ ರೂಪಿಸಿದ ವಿಡಿಯೋ; ವೃತ್ತಿಜೀವನಕ್ಕೆ ಹಿತಾಸಕ್ತಿಗಳ ಷಡ್ಯಂತ್ರ’ ಬೆಂಗಳೂರು: ಐಜಿಪಿ ರಾಮಚಂದ್ರ ರಾವ್  ಕಚೇರಿಯಲ್ಲೇ ಮಹಿಳೆಯರೊಂದಿಗೆ ಸರಸ ಸಲ್ಲಾಪ ನಡೆಸಿದ್ದು, ಸದ್ಯ ರಾಸಲೀಲೆ ವಿಡಿಯೋ ವೈರಲ್ ಆಗಿದೆ.…