ನಿಯಂತ್ರಣ ತಪ್ಪಿದ ಕಾರು, 2 ವಾಹನಗಳಿಗೆ ಡಿಕ್ಕಿ.

ತೆಲಂಗಾಣದ  ಇಸ್ನಾಪುರದಲ್ಲಿ  ಸಂಭವಿಸಿದ  ಅಪ*ತ. ತೆಲಂಗಾಣ : ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಎರಡು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ತೆಲಂಗಾಣದ…