ಹಿಂದೂ ದೇಗುಲ ಬಳಿ ಘರ್ಷಣೆ: ಖಾಲಿಸ್ತಾನಿ ಬೆಂಬಲಿಗರ ಕೃತ್ಯದ ಬಗ್ಗೆ ಜೈಶಂಕರ್ ಕಳವಳ

ನವದೆಹಲಿ: ಖಾಲಿಸ್ತಾನ ಬೆಂಬಲಿಗರು ಕೆನಡಾದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿರುವುದು ತೀವ್ರ ಕಳವಳಕಾರಿ ಬೆಳವಣಿಗೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್ಬೆರಾದಲ್ಲಿ…