ಮೈಸೂರು  jamboo savariಗೆ ಸಿದ್ಧಗೊಳ್ಳುತ್ತಿವೆ ಗಜಪಡೆ: ನಿತ್ಯ ಪೌಷ್ಟಿಕ ಆಹಾರ, ತಿಂಡಿಪೋತ ಭೀಮ!. || Mysore jamboo savari

ಮೈಸೂರು: ಜಂಬೂ ಸವಾರಿ ಅಂದರೆ ಅದು ಮೈಸೂರು ದಸರಾ ಅಂತ ಇಡೀ ವಿಶ್ವಕ್ಕೆ ಗೊತ್ತು. ದಸರಾ ಹಬ್ಬದಂದು ಎಲ್ಲರ ಕಣ್ಣು ಅಂಬಾರಿ ಮತ್ತು ಆ ಅಂಬಾರಿ ಹೊತ್ತ ಆನೆಗಳ ಮೇಲಿರುತ್ತದೆ.…