ಹುಣಸೂರಲ್ಲಿ ಚಿನ್ನದಂಗಡಿ ದರೋಡೆ!

7 ಕೆಜಿ ಬಂಗಾರ, ವಜ್ರ ಲೂಟಿ ಮೈಸೂರು : ಹುಣಸೂರು ಪಟ್ಟಣದಲ್ಲಿ ಹಾಡಹಗಲೇ ಚಿನ್ನದಂಗಡಿ ದರೋಡೆ ಪ್ರಕರಣ ಸಂಬಂಧ ತನಿಖೆ ತೀವ್ರಗೊಂಡಿದೆ. ಹುಣಸೂರು ಬಸ್ ನಿಲ್ದಾಣದ ಹಿಂಭಾಗದ ಬೈಪಾಸ್‌ ರಸ್ತೆಯಲ್ಲಿರುವ ʻಸ್ಕೈ…