DRDOನಲ್ಲಿ 70ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ; ಐಟಿಐ ಪಾಸಾದವರಿಗೆ ಸುವರ್ಣವಕಾಶ. | JOB ALART
DRDOಯ ರಕ್ಷಣಾ ಲೋಹಶಾಸ್ತ್ರ ಸಂಶೋಧನಾ ಪ್ರಯೋಗಾಲಯ (DMRL)ವು ITI ಪಾಸಾದ ಅಭ್ಯರ್ಥಿಗಳಿಗೆ 80ಕ್ಕೂ ಹೆಚ್ಚು ಅಪ್ರೆಂಟಿಸ್‌ಶಿಪ್ ಹುದ್ದೆಗಳನ್ನು ಒದಗಿಸುತ್ತಿದೆ. ವೆಲ್ಡರ್, ಟರ್ನರ್, ಮೆಷಿನಿಸ್ಟ್ ಮುಂತಾದ ಹಲವು ಹುದ್ದೆಗಳಿವೆ.…
