ಭಾರತೀಯ ರೈಲ್ವೆಯಲ್ಲಿ 3ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ; ಲಿಖಿತ ಪರೀಕ್ಷೆಯಿಲ್ಲದೇ ಉದ್ಯೋಗ ಲಭ್ಯ. || Job Opening.
ಪೂರ್ವ ರೈಲ್ವೆ (RRC) 3115 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಆಗಸ್ಟ್ 14 ರಿಂದ ಸೆಪ್ಟೆಂಬರ್ 13 ರವರೆಗೆ ಅರ್ಜಿ ಸಲ್ಲಿಸಬಹುದು. 10ನೇ ತರಗತಿಯಲ್ಲಿ ಶೇ. 50…