‘ಸು ಫ್ರಮ್ ಸೋ’ ಇದೀಗ ಜಿಯೋ ಹಾಟ್‌ಸ್ಟಾರ್‌ನಲ್ಲಿ! ಥಿಯೇಟರ್ ವರ್ಝನ್ ಗಿಂತ 7 ನಿಮಿಷ ಕಡಿಮೆ?!

ಬೆಂಗಳೂರು: ಥಿಯೇಟರ್‌ನಲ್ಲಿ 45 ದಿನಗಳ ಯಶಸ್ವಿ ಪ್ರದರ್ಶನ ಕಂಡಿದ್ದ ‘ಸು ಫ್ರಮ್ ಸೋ’ ಸಿನಿಮಾ ಈಗ ಜಿಯೋ ಹಾಟ್‌ಸ್ಟಾರ್ OTT ಮೂಲಕ ವೀಕ್ಷಕರ ಮುಂದಾಗಿದೆ. ಜುಲೈ 25…