ಮನೆಗೆ ಬಾರದ ತಂಗಿಗೆ ಹೋಗಿದ್ದಕ್ಕೆ ಬಾಂಧವರಿಂದ ಮಹಿಳೆ ಮೇಲೆ ಹ*ಲ್ಲೆ!

ಬೆಂಗಳೂರು: ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನ ಜಿ.ನಾರಾಯಣಪುರದಲ್ಲಿ ಗಂಡನ ಮನೆಯವರು ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಶ್ರೀಲಜಾ (32) ಎಂಬ ಮಹಿಳೆ…