BMTC ಬಿಗ್ ಅಪ್ಡೇಟ್: ಇನ್ನು 6 ಜಿಲ್ಲೆಗೂ ಬಸ್ ಸೇವೆ – ಹೊಸದಾಗಿ 4500 ಎಲೆಕ್ಟ್ರಿಕ್ ಬಸ್ಸುಗಳು!
ಬೆಂಗಳೂರು: ಬೆಂಗಳೂರಿಗರಿಗೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನತೆಗೆ ಬಿಎಂಟಿಸಿಯಿಂದ ಬಂಪರ್ ಸುದ್ದಿಯೊಂದು ಬಂದಿದೆ. ಈಗಾಗಲೇ ನಗರ ವ್ಯಾಪ್ತಿಯಲ್ಲಿ ಮಾತ್ರ ಸೀಮಿತವಾಗಿದ್ದ ಬಿಎಂಟಿಸಿ ಬಸ್ ಸೇವೆ, ಇದೀಗ ಅಕ್ಕಪಕ್ಕದ…
