ವಿಧವೆಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.
ಮರು ವಿವಾಹಕ್ಕೆ ಈಗ ₹3 ಲಕ್ಷ ಪ್ರೋತ್ಸಾಹಧನ. ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ಹೆಣ್ಣಿಗೆ ಒಂದು ಗಂಡು ಬೇಕು. ಒಂದು ಗಂಡಿಗೆ ಒಂದು ಹೆಣ್ಣು ಬೇಕು. ಇದು ಈ…
ನಿಮ್ಮಿಂದ ನಿಮಗಾಗಿ | Pragathi Media Networks Venture
ಮರು ವಿವಾಹಕ್ಕೆ ಈಗ ₹3 ಲಕ್ಷ ಪ್ರೋತ್ಸಾಹಧನ. ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ಹೆಣ್ಣಿಗೆ ಒಂದು ಗಂಡು ಬೇಕು. ಒಂದು ಗಂಡಿಗೆ ಒಂದು ಹೆಣ್ಣು ಬೇಕು. ಇದು ಈ…
ಡಿಸ್ಟೆನ್ಸ್ ಲರ್ನಿಂಗ್ ಕೋರ್ಸ್ ಗಳ ಕುರಿತು ಶೈಕ್ಷಣಿಕ ಚರ್ಚೆ. ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಚಂದ್ರಶೇಖರ್ ನೇತೃತ್ವದ ತನಿಖಾತಂಡ ಆಕಾಶ್…
ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪ, ಪ್ರೋಟೋಕಾಲ್ ಅವ್ಯವಸ್ಥೆ ಪ್ರಶ್ನೆ ದೆಹಲಿ: ಜನವರಿ 26 ಕ್ಕೆ ನಡೆದ ಗಣರಾಜ್ಯೋತ್ಸವಪರೇಡ್ ಸಮಯದಲ್ಲಿ, ಭಾಜಪಾಸರ್ಕಾರ ರಾಹುಲ್ಗಾಂಧಿ ಮತ್ತು ಮಲ್ಲಿಕಾರ್ಜುನಖರ್ಗೆ ಅವರನ್ನು ಮೂರನೇ…
ರಾಜ್ಯಪಾಲರ ಹುದ್ದೆ ಕೊನೆಗೊಳ್ಳುವ ಸಮಯ ಬರುತಿದೆ? ಚೆನ್ನೈ: ತಮಿಳುನಾಡುಮುಖ್ಯಮಂತ್ರಿಎಂ.ಕೆ. ಸ್ಟಾಲಿನ್ ಮತ್ತು ರಾಜ್ಯಪಾಲರ ನಡುವಿನ ರಾಜಕೀಯಸಂಘರ್ಷವುಹೊಸ ತುದಿಗೆ ತಲುಪಿದೆ. ಹುದ್ದೆಗಳ ಹೊಣೆಗಾರಿಕೆ, ನಿರ್ಧಾರಗಳಲ್ಲಿ ಭಿನ್ನಾಭಿಪ್ರಾಯ ಮತ್ತು ರಾಜಕೀಯ…
ಪತಿ–ಸೋದರ ಮಾವ ಆತ್ಮಹ*: ದಾವಣಗೆರೆ ದುರಂತ. ದಾವಣಗೆರೆ: ಮದುವೆಯಾದ 45 ದಿನಕ್ಕೆ ನವವಿವಾಹಿತ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರಿನಲ್ಲಿ ನಡೆದಿದೆ. ಹರೀಶ್(30) ಮೃತ ದುರ್ದೈವಿಯಾಗಿದ್ದು, ನನ್ನ ಸಾವಿಗೆ…
ಕರ್ನೂಲ್ನಲ್ಲಿ ಭೀಕರ ಹಿಂಸೆ, ಮಹಿಳೆ ಆತನ ಪತ್ನಿಯ ಮೇಲೆ ಕೊ* ಯತ್ನ. ಆಂಧ್ರಪ್ರದೇಶ : ಕರ್ನೂಲ್ ಪಟ್ಟಣದಲ್ಲಿ ಬಿ.ಬಿ. ವಸುಂಧರಾ (40) ಎಂಬ ಮಹಿಳೆ, ತನ್ನ ಮಾಜಿ ಪ್ರಿಯಕರನ…
ಸಿಎಂ ಮುಂದೆ ಮೊಮ್ಮಗಳನ್ನು ನೆನೆದು ಅಜ್ಜಿ ಕಣ್ಣೀರು ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಪುತ್ರಿ ನೇಹಾಳ ಬರ್ಬರ ಹತ್ಯೆ ಬಳಿಕ ರಾಜ್ಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದು,…
ಗಣರಾಜ್ಯೋತ್ಸವ ಭಾಷಣವೇ ಹೊಸ ರಾಜಕೀಯ ವಿವಾದ. ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗುತ್ತಿರುವ ಸೂಚನೆಗಳು ಕಂಡುಬಂದಿವೆ. ಈಗಾಗಲೇ ವಿಧಾನಸಭೆಯ ವಿಶೇಷ…
ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಶೀತ ವಾತಾವರಣ. ಬೆಂಗಳೂರು : ಹಲವು ದಿನಗಳಿಂದ ರಾಜ್ಯದಲ್ಲಿ ಶೀತ ಮತ್ತು ಒಣಹವೆಯ ವಾತಾವರಣದವಿದೆ. ಇಂದೂ ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ…
ಧರ್ಮಸ್ಥಳದಲ್ಲಿ ಹಸೆಮಣೆ ಏರಿ ಮದುವೆ, ಆಪ್ತರು ಮತ್ತು ಗೆಳೆಯರ ಸಮ್ಮುಖದಲ್ಲಿ ಆಚರಣೆ ನಟ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಉಗ್ರಂ ಮಂಜು ವಿವಾಹ ಆಗಿದ್ದಾರೆ. ಸಂಧ್ಯಾ…