ಒಂದೇ ಕಿಡ್ನಿಯೊಂದಿಗೆ ಜನಿಸಿದ ಮಗು ಆರೋಗ್ಯವಾಗಿರಬಹುದೇ? ತಜ್ಞರಿಂದ ಪೋಷಕರಿಗೆ ಮಹತ್ವದ ಸಲಹೆ.
ಹುಟ್ಟುವ ಮಗುವಿಗೆ ಎರಡು ಮೂತ್ರಪಿಂಡಗಳಿರುತ್ತದೆ. ಆದರೆ ಕೆಲವೊಮ್ಮೆ ಮಗು ಹುಟ್ಟುವಾಗಲೇ ಒಂದು ಮೂತ್ರಪಿಂಡ ಅಥವಾ ಕಿಡ್ನಿಯೊಂದಿಗೆ ಜನಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಪೋಷಕರು ಚಿಂತೆಗೀಡಾಗುತ್ತಾರೆ. ಆದರೆ ಆರೋಗ್ಯ ತಜ್ಞರು…
