ಬ್ರೊಕೊಲಿ, ಹೂಕೋಸು, ಎಲೆಕೋಸು: ಆರೋಗ್ಯಕ್ಕೆ ಯಾವುದು ಉತ್ತಮ?

ತಿನ್ನುವ ತರಕಾರಿ ಆಯ್ಕೆ – ತಜ್ಞರ ಸಲಹೆ. ಹೂಕೋಸು,ಎಲೆಕೋಸು ಮತ್ತು ಬ್ರೊಕೊಲಿಗಳು ಫೈಬರ್, ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಮೂರು ತರಕಾರಿಗಳಾಗಿವೆ. ಹೂಕೋಸು ವಿಟಮಿನ್ ಸಿ, ಫೋಲೇಟ್ ಮತ್ತು ಉತ್ಕರ್ಷಣ…

ಪುರುಷರು ಮಹಿಳೆಯರಿಗಿಂತ ಹೆಚ್ಚು ಗೊರಕೆ ಹೊಡೆಯೋದು ಯಾಕೆ?

ಗೊರಕೆ ಹಿಂದೆ ಇರುವ ಕಾರಣಗಳಿವು! ಗೊರಕೆ ನಿದ್ರೆಗೆ ಭಂಗ ತರುವುದು ಮಾತ್ರವಲ್ಲ, ಆರೋಗ್ಯಕ್ಕೂ ಹಾನಿಯುಂಟು ಮಾಡುತ್ತದೆ ಎಂಬುದು ತಿಳಿದಿರಬಹುದು. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ 40…

ಪದೇ ಪದೇ ಶೀತವಾಗುತ್ತಿದೆಯೇ? ಎಚ್ಚರ!

ಇದು ಗಂಭೀರ ಕಾಯಿಲೆಯ ಆರಂಭಿಕ ಲಕ್ಷಣವಾಗಿರಬಹುದು. ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ಶೀತವಾಗುವುದು (Cold) ಬಹಳ ಸಾಮಾನ್ಯ. ಅದರಲ್ಲಿಯೂ ಹವಾಮಾನ ಬದಲಾವಣೆಯ ಸಮಯದಲ್ಲಿ ಈ ಅಪಾಯ ಹೆಚ್ಚಾಗಿರುತ್ತದೆ, ಆದರೆ ಈ…

ಕಣ್ಣುಗಳಿಂದ ಪದೇ ಪದೇ ನೀರು ಬರುತಿದೆಯೇ? ಎಚ್ಚರ?

ಸಾಮಾನ್ಯವೆಂದು ನಿರ್ಲಕ್ಷಿಸಿದರೆ ಒಳಗಿನ ಕಾಯಿಲೆಯ ಸೂಚನೆ ಆಗಿರಬಹುದು. ಅನೇಕರಿಗೆ ಕಣ್ಣುಗಳಲ್ಲಿ ಪದೇ ಪದೇ ನೀರು ಬರುವುದನ್ನು ನೀವು ನೋಡಿರಬಹುದು. ಇದು ನೋಡುವುದಕ್ಕೆ ಸಾಮಾನ್ಯ ಸಮಸ್ಯೆಯಂತೆ ಕಾಣಿಸಬಹುದು, ಆದರೆ…

ಚಳಿಗಾಲದಲ್ಲಿ ಸೈನಸ್ ಸಮಸ್ಯೆ ಏಕೆ ಹೆಚ್ಚಾಗುತ್ತದೆ?

ಈ ಸಲಹೆಗಳನ್ನು ಅನುಸರಿಸಿ ತಡೆಯಿರಿ. ಚಳಿಗಾಲದಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವುದು ಬಹಳ ಸಾಮಾನ್ಯ. ಅದರಲ್ಲಿ ಸೈನಸ್ ಕೂಡ ಒಂದು. ಇದು ಒಬ್ಬ ವ್ಯಕ್ತಿಗೆ ಬಹಳಷ್ಟು ಕಿರಿಕಿರಿ ಉಂಟುಮಾಡಬಹುದು.…

ಸಿಹಿ ಪಾನೀಯಗಳು ಕೂದಲು ಉದುರುವಿಕೆಯ ಕಾರಣ?

ಪುರುಷರಲ್ಲಿನ ಹೋರ್ಮೋನು, ಪೋಷಕಾಂಶ ಮತ್ತು ಕೂದಲಿನ ಆರೋಗ್ಯದ ಮೇಲೆ ಪರಿಣಾಮ. ಇತ್ತೀಚಿನ ದಿನಗಳಲ್ಲಿ, ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲಿಯೂ ಪುರುಷರಲ್ಲಿ ಈ…

ಹೆರಿಗೆಯ ನಂತರ ಮುಟ್ಟು ವಿಳಂಬ: ಸಾಮಾನ್ಯವೇ ಅಥವಾ ಅಪಾಯಕಾರಿಯೇ?

ಮಹಿಳೆಯರು ತಿಳಿದುಕೊಳ್ಳಬೇಕಾದ ಮಹತ್ವದ ಮಾಹಿತಿ. ಹೆರಿಗೆಯ ನಂತರ, ಮಹಿಳೆಯರ ದೇಹದಲ್ಲಿ ವಿವಿಧ ರೀತಿಯ ಬದಲಾವಣೆಗಳಾಗುತ್ತದೆ ಜೊತೆಗೆ ಹಾರ್ಮೋನುಗಳಲ್ಲಿ ವ್ಯತಾಸ ಉಂಟಾಗುತ್ತದೆ. ಈ ಸಮಯದಲ್ಲಿ, ಮುಟ್ಟಿನ ಚಕ್ರವು ನಿಲ್ಲುವುದು…

ಚರ್ಮದ ಮೇಲೆ ಈ ಲಕ್ಷಣಗಳು ಕಂಡರೆ ಎಚ್ಚರ.

ಮಧುಮೇಹ ಬರುವ ಮುನ್ಸೂಚನೆಯಾಗಿರಬಹುದು! ಇತ್ತೀಚಿನ ದಿನಗಳಲ್ಲಿ ಮಧುಮೇಹ ಸಂಬಂಧಿತ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವುದನ್ನು ನೀವು ನೋಡಿರಬಹುದು. ಮೊದಲೆಲ್ಲಾ ಈ ರೋಗ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತು ಆದರೆ ಈಗ…

ಬಾಯಲ್ಲಿ ಪದೇಪದೇ ಹುಣ್ಣು ಬರುತ್ತಿದೆಯಾ?

ಇದನ್ನು ಲಘುವಾಗಿ ತೆಗೆದುಕೊಳ್ಳಬೇಡಿ! ಕಾರಣ ಇಲ್ಲಿದೆ. ಬಾಯಿ ಹುಣ್ಣಿನ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ… ಕೆಲವರು ನೋಡಿರುತ್ತಾರೆ ಇನ್ನು ಕೆಲವರು ಅನುಭವಿಸಿರುತ್ತಾರೆ. ತುಂಬಾ ಖಾರವಾದ ಆಹಾರ ಸೇವನೆ…