ದೇಶಸೇವೆಗೆ ಇಲ್ಲಿದೆ ಸುವರ್ಣವಕಾಶ; ಸೇನೆಗೆ ಸೇರಲು PUC ಪಾಸ್ ಆಗಿದ್ದರೆ ಸಾಕು…!
ಭಾರತೀಯ ಸೇನೆಯು ತಾಂತ್ರಿಕ ಪ್ರವೇಶ ಯೋಜನೆ 55, ಅರ್ಜಿ ಪ್ರಕ್ರಿಯೆಯನ್ನು ತೆರೆದಿದ್ದು, ವಿಜ್ಞಾನ ವಿದ್ಯಾರ್ಥಿಗಳು ಸೈನ್ಯಕ್ಕೆ ಅಧಿಕಾರಿಗಳಾಗಿ ಸೇರಲು ಪ್ರತಿಷ್ಠಿತ ಅವಕಾಶವನ್ನು ನೀಡುತ್ತದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು…
