ಶ್ರೀವೈಕುಂಟಂ ರೈಲು ನಿಲ್ದಾಣದಲ್ಲಿ ಸಿಲುಕಿರುವ 500 ಪ್ರಯಾಣಿಕರ ರಕ್ಷಣೆ

ತಿರುನಲ್ವೇಲಿ: ತಮಿಳುನಾಡಿನ ತೂತುಕುಡಿ, ತಿರುನಲ್ವೇಲಿ, ತೆಂಕಾಸಿ, ಕನ್ಯಾಕುಮಾರಿ ಸೇರಿದಂತೆ ದಕ್ಷಿಣದ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದೆ. ಇದರಿಂದ ತಿರುನಲ್ವೇಲಿ ಜಿಲ್ಲೆ ತೀವ್ರ ತೊಂದರೆಗೀಡಾಗಿದ್ದು,…