Kareena Kapoor  ಡಯಟ್ ಹೇಗಿರುತ್ತೆ ಗೋತ್ತಾ.? ಅವರು ಏನನ್ನು ತಿನ್ನುತ್ತಾರೆ?

ಕರೀನಾ ಕಪೂರ್ ಅವರು ಸಮತೋಲಿತ ಆಹಾರವನ್ನು ಸೇವಿಸುತ್ತಾರೆ. ಖಿಚಡಿ ಮತ್ತು ತುಪ್ಪವನ್ನು ನೆಚ್ಚಿನ ಆಹಾರವಾಗಿ ಹೊಂದಿದ್ದಾರೆ. ಬೆಳಗಿನ ಉಪಾಹಾರದಲ್ಲಿ ಪರಾಠ ಅಥವಾ ಪೋಹಾ, ಮಧ್ಯಾಹ್ನ ಅನ್ನ-ದಾಲ್, ಸಂಜೆ…