ಪ್ರೇಮವಿವಾಹದ 4ತಿಂಗಳಲ್ಲಿ ಭೀಕರ ಅಂತ್ಯ.

ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪತಿ. ಕಾನ್ಪುರ : ಇಬ್ಬರದ್ದೂ ಪ್ರೇಮ ವಿವಾಹ ಪೋಷಕರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದರು. ಹಾಲು,ಜೇನಿನಂತೆ ಸುಖವಾಗಿ ಸಂಸಾರ ಮಾಡಿಕೊಂಡಿರಬೇಕಾದ ಮಹಿಳೆ ಪರ…