ಮಾಘ ಮಾಸ ಹುಣ್ಣಿಮೆ: T. ನರಸೀಪುರ ತ್ರಿವೇಣಿ ಸಂಗಮದಲ್ಲಿ ಭಕ್ತರು.

ಕಾವೇರಿ, ಕಬಿನಿ, ಕಪಿಲಾ ನದಿಗಳಲ್ಲಿ ಪುಣ್ಯಸ್ನಾನ, ಪಾಪಮುಕ್ತಿಗೆ ನಂಬಿಕೆ. ಮೈಸೂರು : ಟಿ. ನರಸೀಪುರದಲ್ಲಿರುವ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಾಘ ಮಾಸ ಹುಣ್ಣಿಮೆಯ ಪುಣ್ಯಸ್ನಾನಕ್ಕೆ ಅಪಾರ ಸಂಖ್ಯೆಯ ಭಕ್ತರು…