ಕೆಸೆಟ್ ಪರೀಕ್ಷೆ ಯಶಸ್ವಿ, ಕೀ-ಉತ್ತರಗಳ ಬಿಡುಗಡೆ ಅಪ್ಡೇಟ್, ಡೌನ್ಲೋಡ್ ಹೇಗೆ..?

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಬಹು ನಿರೀಕ್ಷೆಯ ಈ ವರ್ಷದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET Exam 2024) ಇದೇ ನವೆಂಬರ್ 24ರಂದು…