ಛಾಯಾಗ್ರಾಹಕ ಭುವನ್ ಗೌಡ ಮದುವೆಯಲ್ಲಿ ಹ್ಯಾಂಡ್ಸಮ್ ಹಂಕ್ ಆಗಿ ಮಿಂಚಿದ ಯಶ್!

ಬೆಂಗಳೂರು:ನಟ ಯಶ್ ಅವರು ಎಲ್ಲಿಯೇ ಅಟೆಂಡೆನ್ಸ್ ಹಾಕಿದರೂ ಒಂದು ಗತ್ತು ಇರುತ್ತದೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಾ ಇರುತ್ತವೆ. ಈಗ ಯಶ್ ಅವರ…