ಮಡಿಕೇರಿ || ಧಾನ್ಯ ಲಕ್ಷ್ಮಿ ಗೃಹಪ್ರವೇಶಿಸುವ ಕೊಡಗಿನ ಹುತ್ತರಿ: ಆಚರಣೆ ಹೇಗಿರಲಿದೆ?

ಮಡಿಕೇರಿ: ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳಲ್ಲಿ ಹುತ್ತರಿ ಹಬ್ಬಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಏಕೆಂದರೆ ಧಾನ್ಯ ಲಕ್ಷ್ಮಿಯನ್ನು ಮನೆತುಂಬಿಸುವ ಹಬ್ಬವಾಗಿರುವ ಈ ಹಬ್ಬ ಸುಗ್ಗಿ ಹಬ್ಬವಾಗಿ ಗಮನಸೆಳೆಯುತ್ತದೆ. ಇದರ…