ಗಂಗಾವತಿ: ಬುಕ್ಕಸಾಗರದಮಠದಲ್ಲಿತಾಮ್ರಶಾಸನಗಳುಪತ್ತೆ

ಗಂಗಾವತಿ(ಕೊಪ್ಪಳ): ಗಂಗಾವತಿ ಸಮೀಪದಲ್ಲಿರುವ ಬುಕ್ಕಸಾಗರದ ಮಠದಲ್ಲಿ ತಾಮ್ರ ಶಾಸನಗಳು ಪತ್ತೆಯಾಗಿವೆ. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಹೊಸಪೇಟೆ ತಾಲೂಕಿನ ಬುಕ್ಕಸಾಗರದ ಕರಿಸಿದ್ದೇಶ್ವರ ಮಠಕ್ಕೆ ಭೇಟಿ ಕೊಟ್ಟ ಹಿರಿಯ ಇತಿಹಾಸ…

ನಾವು ಪ್ರತಿದಿನ ಸೇವಿಸುವ ಅನ್ನ ಸೇಫಾ..? ಕೃಷಿ ವಿವಿ ನೀಡಿದೆ ಸ್ಪೋಟಕ ಮಾಹಿತಿ

ಕೊಪ್ಪಳ: ನಾವು ಪ್ರತಿದಿನ ಸೇವಿಸುವ ಅನ್ನ ಎಷ್ಟು ಸೇಫ್ ಎಂದು ತಿಳಿಯಬೇಕಿದೆ, ಸದ್ಯ ಕೃಷಿ ವಿವಿಯ (University of Agriculture) ಅಧಿಕಾರಿಗಳು ನೀಡಿರುವ ವರದಿಯ ಪ್ರಕಾರ ನಾವು…

ಟರ್ಕಿ ದೇಶದ ಸಜ್ಜೆ ಬೆಳೆದು ಬಂಪರ್ ಲಾಭ ಪಡೆದ ಗಂಗಾವತಿ ರೈತ

ಕೊಪ್ಪಳ : ಟರ್ಕಿ ದೇಶದ ಸುಧಾರಿತ ತಳಿಯ ಸಜ್ಜೆ ಬೆಳೆದು ಬಂಪರ್ ಲಾಭ ಮಾಡಿಕೊಂಡಿರುವ ತಾಲೂಕಿನ ಗಡ್ಡಿ ಗ್ರಾಮದ ರೈತ ಜಿ. ಪರಮೇಶ್ವರಪ್ಪ ಸೋಮಶೇಖರಪ್ಪ ಅವರ ಹೊಲಕ್ಕೆ…